tag:blogger.com,1999:blog-2124063932136207828.post4373796061970560948..comments2023-08-29T21:03:36.334+05:30Comments on ಕಥೆಗಳ ಖೆಡ್ಡಾ!: ದೇವರಂಗಡಿ ಎತ್ತಂಗಡಿಯಾದಾಗೊಮ್ಮೆ!ಹೇಮಂತ್ ಕುಮಾರ್ ಎನ್. ಎಮ್http://www.blogger.com/profile/10706196506964375184noreply@blogger.comBlogger4125tag:blogger.com,1999:blog-2124063932136207828.post-42785919500315435862012-05-17T11:42:24.364+05:302012-05-17T11:42:24.364+05:30ಖಂಡಿತಾ ಗೆಳೆಯ.. :-) ಎಲ್ಲಾ ಒಟ್ಟಿಗೆ ಸೇರಿಯೇ ಕ್ರಾಂತಿ ಮಾ...ಖಂಡಿತಾ ಗೆಳೆಯ.. :-) ಎಲ್ಲಾ ಒಟ್ಟಿಗೆ ಸೇರಿಯೇ ಕ್ರಾಂತಿ ಮಾಡೋಣ. ನಿನ್ನ ಆಲೋಚನೆಗಳನ್ನ ಗ್ರಹಿಸಬಲ್ಲ ನಿಮ್ಮ ಕಲ್ಪನಾ ಶಕ್ತಿಗೂ ಒಂದು ಸಲಾಂ... ಓದುತ್ತಲಿರಿ.. ;-)ಹೇಮಂತ್ ಕುಮಾರ್ ಎನ್. ಎಮ್https://www.blogger.com/profile/10706196506964375184noreply@blogger.comtag:blogger.com,1999:blog-2124063932136207828.post-37554117219968703552012-05-17T11:40:46.500+05:302012-05-17T11:40:46.500+05:30ಗುರುಗಳೇ, ಹ ಹ ಹ.. ಧನ್ಯವಾದಗಳು ತಿಕ್ಕಲು ಆಲೋಚನೆಯನ್ನು ಅರ...ಗುರುಗಳೇ, ಹ ಹ ಹ.. ಧನ್ಯವಾದಗಳು ತಿಕ್ಕಲು ಆಲೋಚನೆಯನ್ನು ಅರಗಿಸಿಕೊಂಡು ಮೆಚ್ಚಿ ಅಷ್ಟು ಜೋರಾಗಿ ಬೆನ್ನು ತಟ್ಟಿದ್ದಕ್ಕೆ.. ;-) ಎಂತಹ ವಿಚಾರ ವೈರುಧ್ಯಗಳನ್ನೂ ಗಟಗಟನೆ ಕುಡಿದು ಅರಗಿಸಿಕೊಳ್ಲ ಬಲ್ಲ ನಿಮ್ಮ ಸಾಹಿತ್ಯ ಪ್ರೌಢಿಮೆಗೆ ನನ್ನ ಸಲಾಮ್... ಸಾಗಲಿ ನಿಮ್ಮ ಸಾಹಿತ್ಯ ಯಾತ್ರೆ.. ಶುಭದಿನ!ಹೇಮಂತ್ ಕುಮಾರ್ ಎನ್. ಎಮ್https://www.blogger.com/profile/10706196506964375184noreply@blogger.comtag:blogger.com,1999:blog-2124063932136207828.post-65684823449909437342012-05-16T22:59:30.999+05:302012-05-16T22:59:30.999+05:30ಇದೇನ್ರಿ ಇದು ಊದುಬತ್ತಿ ಹಚ್ಚಿ ಹೊಗೆ(!) ಹಾಕಿಸಿ ದೇವರಂಗಡ...ಇದೇನ್ರಿ ಇದು ಊದುಬತ್ತಿ ಹಚ್ಚಿ ಹೊಗೆ(!) ಹಾಕಿಸಿ ದೇವರಂಗಡಿಯನ್ನು ಎತ್ತಂಗಡಿ ಮಾಡಿದ್ದೀರಿ! ಸಮಾನತೆ!<br />ನಿಮ್ಮ ಯೋಚನಾಲಹರಿಗೆ ನನ್ನದೊಂದು ನಮನ ಹೇಮಂತ್. ಅದೇನು ಶೈಲಿ ಇದೆ ನಿಮ್ಮ ಬರವಣಿಗೆಯಲ್ಲಿ. ಶಹಭಾಸ್ ಗಿರಿ ನನ್ನ ಕಡೆಯಿಂದ ನಿಮಗೆ.ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-2124063932136207828.post-65065522240483442822012-05-16T21:55:18.191+05:302012-05-16T21:55:18.191+05:30ವಾಹ್, ಅದ್ಭುತ. ಹೀಗೆಲ್ಲಾ ಜನರನ್ನ ಜಾತಿಯನ್ನ ಬದಲಾಯಿಸಬಹುದ...ವಾಹ್, ಅದ್ಭುತ. ಹೀಗೆಲ್ಲಾ ಜನರನ್ನ ಜಾತಿಯನ್ನ ಬದಲಾಯಿಸಬಹುದು! ಮುಂದೆ ಬೇರೆ ಊರಿಗೆ ಹೋಗುವಾಗ ನನ್ನನ್ನೂ ಕರೆದುಕೊಳ್ಳಿ.<br />ನಿಮ್ಮ ಆಲೋಚನಾ ಶಕ್ತಿಗೊಂದು ಸಲಾಂ....ಅಬ್ದುಲ್ ಸತ್ತಾರ್ ಕೊಡಗು, ಶನಿವಾರಸಂತೆhttps://www.blogger.com/profile/15653188973358141595noreply@blogger.com